Assignment 2 - ಗಣಿತದ ಬಗ್ಗೆ ಪೂರಕ ಚಟುವಟಿಕೆ

ಗಣಿತ ಪಾಠದ ಬಗ್ಗೆ ಕೆಲವು ಪೂರಕ ಚಟುವಟಿಕೆಯನ್ನು  ತಯಾರಿಸಿ ಮಕ್ಕಳಲ್ಲಿ  ಕಲಿಕೆಯ ಆಸಕ್ತಿ  ಹೆಚ್ಚಿಸಲು  ಸಹಾಯಕವಾಗಿದೆ .
ಕ್ರಮ ಸಂಖ್ಯೆ 1: ಅಂಕಿಗಳ  ಬರವಣಿಗೆ 
ಹಾಡು : 
ಫ್ಲಾಶ್ ಕಾರ್ಡ್ ಮಕ್ಕಳ  ಚಟುವಟಿಕೆ :
ಕ್ರಮ ಸಂಖ್ಯೆ 2: ಸಂಕಲನ  ಮೊತ್ತ  5ದಕ್ಕೆ ಮೀರದಂತೆ ಫ್ಲಾಶ್ ಕಾರ್ಡ್ ಚಟುವಟಿಕೆ.
ಕ್ರಮ ಸಂಖ್ಯೆ 3: 5 ವರೆಗೂ ಮಗ್ಗಿಯ  ಹೇಳುವ  ಚಟುವಟಿಕೆ.


ಕ್ರಮ ಸಂಖ್ಯೆ 4:ಸ್ಥಾನಬೆಲೆಯ ಚಟುವಟಿಕೆ 
ಕ್ರಮ ಸಂಖ್ಯೆ 5: ಹಣದ  ಮುಖಬೆಲೆಯ  ಪರಿಚಯದ  ಚಟುವಟಿಕೆ.
ಕ್ರಮ ಸಂಖ್ಯೆ 6: ಕಾಲಗಣನೆ  ಚಟುವಟಿಕೆ.



Comments