Assignment 4 - ಗಣಿತ ಕಲಿಕೋಪಕರಣ
ಮಕ್ಕಳ ಕಲಿಕಾ ಅಸಕ್ತಿ ಹೆಚ್ಚಿಸುವ ಮತ್ತು ಕಲಿಕೆಗೆ ಅನುಕೂಲವಾಗುವ ಕೆಲವು ಮಾದರಿಯನ್ನು ತಯಾರುಮಾಡಿಕೊಳ್ಳಲಾಗಿದೆ.
ಕ್ರಮ ಸಂಖ್ಯೆ 1: ಅಂಕಿಗಳ ಬರವಣಿಗೆ, ರಟ್ಟಿನ ಮಾದರಿ.
ಕ್ರಮ ಸಂಖ್ಯೆ 2: ಸಂಕಲನ ಮತ್ತು ವ್ಯೆವಕಾಲ ಚಟುವಟಿಕೆ ಮಾದರಿ.
ಕ್ರಮ ಸಂಖ್ಯೆ 3: ಏರಿಕೆ ಮತ್ತು ಇಳಿಕೆ ಕ್ರಮದ ಮಾದರಿ.
ಕ್ರಮ ಸಂಖ್ಯೆ 4: ಗುಣಾಕಾರದ ಕಲಿಕೆಗೆ ಚಾರ್ಟ್ ಮಾದರಿ.
ಕ್ರಮ ಸಂಖ್ಯೆ 5: ರಟ್ಟಿನಿಂದ ಮಾಡಿದ ಆಕೃತಿಯ ಮಾದರಿ.
ಕ್ರಮ ಸಂಖ್ಯೆ 7: ಸಮಯದ ಅರಿವು ಮೂಡಿಸಲು ಗಡಿಯಾರದ ಮಾದರಿ.
ಕ್ರಮ ಸಂಖ್ಯೆ 8: ಹಣದ ನಾಣ್ಯ ಮತ್ತು ನೋಟಿನ ಮಾದರಿ.
ಕ್ರಮ ಸಂಖ್ಯೆ 9: ಸ್ಥಾನಬೆಲೆ ಚಟುವಟಿಕೆ ಮಾದರಿ.
ಕ್ರಮ ಸಂಖ್ಯೆ 10: ಕಾಲದ ಗಣನೆ - ಕ್ಯಾಲಂಡರ್ಮಾ ದರಿ.
Comments
Post a Comment