Assignment 5 - ಅಂತರ್ಜಾಲದಿಂದ ಮಾಹಿತಿ ಕಲಿಕೆ
ಕಲಿಕೆ ಉತ್ತಮಗೊಳಿಸಲು ಅಂತರ್ಜಾಲ ಮಾಹಿತಿ ಸಂಗ್ರಹಿಸುವುದು ಹಾಗೂ ಇದರ ಸಹಾಯದಿಂದ ಮಕ್ಕಳಿಗೆ ಕಲಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಉನ್ನತಗೊಳಿಸಲು ಸಹಾಯಕಾರಿಯಾಗಿದೆ .
ಮೇಲೆ ಕಂಡು ಬರುವ ಮಾಹಿತಿ ಪ್ರಕಾರ ಲಿಂಕ್ಗಳನ್ನು ಕೆಳಗೆ ಲಗತ್ತಿಸಲಾಗಿದೆ.
ಕ್ರಮ ಸಂಖ್ಯೆ 1: ನಲಿಕಲಿ ತರಗತಿ ನಿರ್ವಹಣೆ
ಕ್ರಮ ಸಂಖ್ಯೆ 2: ನಲಿಕಲಿ ಹಾಡುಗಳು
ಕ್ರಮ ಸಂಖ್ಯೆ 3: ಗಣಿತ ಸಂಕಲನ ಮತ್ತು ವೇವಕಲನ ಸುಲಭ ಸೂತ್ರ
ಕ್ರಮ ಸಂಖ್ಯೆ 4:ಗಣಿತ ಕಲಿಕೋಪರಣ ತಯಾರಿಕೆ ವಿಡಿಯೋ
ಕ್ರಮ ಸಂಖ್ಯೆ 5: ಅಂಕಿ ಕಲಿಕೆ ವಿಡಿಯೋ
ಕ್ರಮ ಸಂಖ್ಯೆ 6: 1 ರಿಂದ 100 ವರೆಗೂ ಸಂಖ್ಯೆಗಳನ್ನು ಓದುವ ಸರಳ ವಿಧಾನ
ಕ್ರಮ ಸಂಖ್ಯೆ 7: 1 ರಿಂದ 99 ಸಂಕ್ಯಗಳನ್ನು ಕಲಿಯುವ ಸರಳ ವಿಧಾನ
ಕ್ರಮ ಸಂಖ್ಯೆ 8:ಗಡಿಯಾರ ಮಾದರಿ ತಯಾರಿಕೆ ವಿಡಿಯೋ
ಕ್ರಮ ಸಂಖ್ಯೆ 9: ಏರಿಕೆ ಮತ್ತು ಇಳಿಕೆ ಕ್ರಮ ಬಗೆಗೆ ವಿಡಿಯೋ
ಕ್ರಮ ಸಂಖ್ಯೆ 10: ಭಿನ್ನರಾಶಿಗಳ ಕಲ್ಪನೆ ವಿಡಿಯೋ
Comments
Post a Comment