Posts

Showing posts from August, 2020

ಶಿಕ್ಷಕರು ಮನೆಯಿಂದಲೇ ಕೆಲಸದಡಿಯಲ್ಲಿ ನಿರ್ವಹಿಸಿದ ಕಾರ್ಯಗಳ ವಿವರ.

Image

Assignment 10 - ಕೋವಿಡ್ 19 ವೈರಸ್ ಸೋಂಕು ತಡೆಗೆ ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ.

Image
 ಕೋವಿಡ್ 19 ವೈರಸ್  ಸೋಂಕು  ತಡೆಗೆ ಸಲಹೆ  ಮತ್ತು ಕಾರ್ಯತಂತ್ರಗಳ ಪಟ್ಟಿ. 

Assignment -9 ಮನೆಯಿಂದ ಕೆಲಸದಡಿಯಲ್ಲಿ ನಮ್ಮ ವೃತ್ತಿ ನ್ಯೆಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತು ಲೇಖನ.

Image
ಮನೆಯಿಂದ ಕೆಲಸದಡಿಯಲ್ಲಿ ನಮ್ಮ ವೃತ್ತಿ ನ್ಯೆಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತು  ಲೇಖನ. 

Assignment 8 - ಗಣಿತ ರಸಪ್ರಶ್ನೆ

Image
ಮಕ್ಕಳ  ಕಲಿಕೆಗೆ  ಸಹಾಯವಾಗಲು  ಮತ್ತೆ ಅವರ ಯೋಚನಾ  ಶಕ್ತಿಯನ್ನು ಹೆಚ್ಚಿಸಲು  ರಸಪ್ರಶ್ನೆ ಅನುಕೂಲವಾಗುತ್ತದೆ. ಕೆಲವು  ರಸಪ್ರಶ್ನೆಗಳನ್ನು  ಸಿದ್ಧಗೊಳಿಸಿದ್ದೇವೆ. 

Assignment 7 - ನಲಿಕಲಿ ಪದ್ಯಗಳ ಆಡಿಯೋ ಸಂಗ್ರಹಣೆ.

Image
ಹಾಡಿನ  ಮೂಲಕ  ಮಕ್ಕಳ  ಕಲಿಕೆಯ  ಆಸಕ್ತಿ  ಹೆಚ್ಚಿಸುವುದು,  ಮಕ್ಕಳ  ಕಲಿಕಾ ಸಮರ್ಥ್ಯ ಹಚ್ಚಿಸಲು  ಸಹಾಯಕರಿಯಾಗಿದೆ. 

Assigment 6 - ದೂರವಾಣಿ ಮೂಲಕ ಸಹಉದ್ಯೋಗಿ ಜೊತೆ ಸಮಾಲೋಚನೆ.

Image
ಕೋವಿಡ್ -19 ಇರುವುದರಿಂದ  ನಾವು ಮಾಹಿತಿ ಹಂಚಿಕೊಳಲು ತೊಂದರೆ ಆಗಿದ್ದು ದೂರವಾಣಿ  ಮುಖಾಂತರ ಸಹಉದ್ಯೋಗಿಗಳ ಜೊತೆಗೆ ನಮ್ಮ ಕಲಿಕಾ ವಿಚಾರದ ಸಮಾಲೋಚನೆ ನಡಿಸಿದ್ದು ನಮಗೆಲ್ಲ ಸಹಾಯಕವಾಗಿದೆ.

Assignment 5 - ಅಂತರ್ಜಾಲದಿಂದ ಮಾಹಿತಿ ಕಲಿಕೆ

Image
ಕಲಿಕೆ ಉತ್ತಮಗೊಳಿಸಲು ಅಂತರ್ಜಾಲ ಮಾಹಿತಿ  ಸಂಗ್ರಹಿಸುವುದು ಹಾಗೂ ಇದರ ಸಹಾಯದಿಂದ  ಮಕ್ಕಳಿಗೆ ಕಲಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಉನ್ನತಗೊಳಿಸಲು ಸಹಾಯಕಾರಿಯಾಗಿದೆ .  ಮೇಲೆ ಕಂಡು ಬರುವ ಮಾಹಿತಿ ಪ್ರಕಾರ ಲಿಂಕ್ಗಳನ್ನು ಕೆಳಗೆ ಲಗತ್ತಿಸಲಾಗಿದೆ.  ಕ್ರಮ ಸಂಖ್ಯೆ 1:  ನಲಿಕಲಿ ತರಗತಿ ನಿರ್ವಹಣೆ ಕ್ರಮ ಸಂಖ್ಯೆ 2:  ನಲಿಕಲಿ ಹಾಡುಗಳು ಕ್ರಮ ಸಂಖ್ಯೆ 3:  ಗಣಿತ ಸಂಕಲನ ಮತ್ತು ವೇವಕಲನ ಸುಲಭ ಸೂತ್ರ ಕ್ರಮ ಸಂಖ್ಯೆ 4: ಗಣಿತ ಕಲಿಕೋಪರಣ ತಯಾರಿಕೆ ವಿಡಿಯೋ ಕ್ರಮ ಸಂಖ್ಯೆ 5:  ಅಂಕಿ ಕಲಿಕೆ ವಿಡಿಯೋ ಕ್ರಮ ಸಂಖ್ಯೆ 6:  1 ರಿಂದ 100 ವರೆಗೂ ಸಂಖ್ಯೆಗಳನ್ನು ಓದುವ ಸರಳ ವಿಧಾನ ಕ್ರಮ ಸಂಖ್ಯೆ 7:  1 ರಿಂದ 99 ಸಂಕ್ಯಗಳನ್ನು ಕಲಿಯುವ ಸರಳ ವಿಧಾನ ಕ್ರಮ ಸಂಖ್ಯೆ 8: ಗಡಿಯಾರ ಮಾದರಿ ತಯಾರಿಕೆ ವಿಡಿಯೋ ಕ್ರಮ ಸಂಖ್ಯೆ 9:  ಏರಿಕೆ ಮತ್ತು ಇಳಿಕೆ ಕ್ರಮ ಬಗೆಗೆ ವಿಡಿಯೋ ಕ್ರಮ ಸಂಖ್ಯೆ 10: ಭಿನ್ನರಾಶಿಗಳ ಕಲ್ಪನೆ ವಿಡಿಯೋ

Assignment 4 - ಗಣಿತ ಕಲಿಕೋಪಕರಣ

Image
ಮಕ್ಕಳ ಕಲಿಕಾ ಅಸಕ್ತಿ ಹೆಚ್ಚಿಸುವ ಮತ್ತು ಕಲಿಕೆಗೆ  ಅನುಕೂಲವಾಗುವ ಕೆಲವು ಮಾದರಿಯನ್ನು ತಯಾರುಮಾಡಿಕೊಳ್ಳಲಾಗಿದೆ.  ಕ್ರಮ ಸಂಖ್ಯೆ 1: ಅಂಕಿಗಳ ಬರವಣಿಗೆ, ರಟ್ಟಿನ ಮಾದರಿ.   ಕ್ರಮ ಸಂಖ್ಯೆ 2: ಸಂಕಲನ ಮತ್ತು ವ್ಯೆವಕಾಲ ಚಟುವಟಿಕೆ  ಮಾದರಿ.  ಕ್ರಮ ಸಂಖ್ಯೆ 3: ಏರಿಕೆ ಮತ್ತು ಇಳಿಕೆ ಕ್ರಮದ ಮಾದರಿ.  ಕ್ರಮ ಸಂಖ್ಯೆ 4: ಗುಣಾಕಾರದ ಕಲಿಕೆಗೆ ಚಾರ್ಟ್ ಮಾದರಿ.  ಕ್ರಮ ಸಂಖ್ಯೆ 5: ರಟ್ಟಿನಿಂದ ಮಾಡಿದ ಆಕೃತಿಯ ಮಾದರಿ.  ಕ್ರಮ ಸಂಖ್ಯೆ 6: ತೂಕದ ಕಲಿಕಾ ಮಾದರಿ. ಕ್ರಮ ಸಂಖ್ಯೆ 7: ಸಮಯದ ಅರಿವು ಮೂಡಿಸಲು ಗಡಿಯಾರದ ಮಾದರಿ. ಕ್ರಮ ಸಂಖ್ಯೆ 8: ಹಣದ ನಾಣ್ಯ ಮತ್ತು ನೋಟಿನ ಮಾದರಿ. ಕ್ರಮ ಸಂಖ್ಯೆ 9: ಸ್ಥಾನಬೆಲೆ ಚಟುವಟಿಕೆ ಮಾದರಿ. ಕ್ರಮ ಸಂಖ್ಯೆ 10: ಕಾಲದ ಗಣನೆ - ಕ್ಯಾಲಂಡರ್ಮಾ ದರಿ.

Assignment 2 - ಗಣಿತದ ಬಗ್ಗೆ ಪೂರಕ ಚಟುವಟಿಕೆ

Image
ಗಣಿತ ಪಾಠದ ಬಗ್ಗೆ ಕೆಲವು ಪೂರಕ ಚಟುವಟಿಕೆಯನ್ನು  ತಯಾರಿಸಿ ಮಕ್ಕಳಲ್ಲಿ  ಕಲಿಕೆಯ ಆಸಕ್ತಿ  ಹೆಚ್ಚಿಸಲು  ಸಹಾಯಕವಾಗಿದೆ . ಕ್ರಮ ಸಂಖ್ಯೆ 1: ಅಂಕಿಗಳ  ಬರವಣಿಗೆ   ಹಾಡು :  ಫ್ಲಾಶ್ ಕಾರ್ಡ್ ಮಕ್ಕಳ  ಚಟುವಟಿಕೆ : ಕ್ರಮ ಸಂಖ್ಯೆ 2: ಸಂಕಲನ  ಮೊತ್ತ  5ದಕ್ಕೆ ಮೀರದಂತೆ ಫ್ಲಾಶ್ ಕಾರ್ಡ್ ಚಟುವಟಿಕೆ. ಕ್ರಮ ಸಂಖ್ಯೆ 3: 5 ವರೆಗೂ ಮಗ್ಗಿಯ  ಹೇಳುವ  ಚಟುವಟಿಕೆ. ಕ್ರಮ ಸಂಖ್ಯೆ 4:ಸ್ಥಾನಬೆಲೆಯ ಚಟುವಟಿಕೆ  ಕ್ರಮ ಸಂಖ್ಯೆ 5: ಹಣದ  ಮುಖಬೆಲೆಯ  ಪರಿಚಯದ  ಚಟುವಟಿಕೆ. ಕ್ರಮ ಸಂಖ್ಯೆ 6: ಕಾಲಗಣನೆ  ಚಟುವಟಿಕೆ.

Assignment 3- ಕೋವಿಡ್ 19 ಮತ್ತು ಗೃಹ ಪಾಠದ ಬಗ್ಗೆ ಸಮಾಲೋಚನೆ.

Image
ಕೋವಿಡ್ 19 ಮತ್ತು ಗೃಹ  ಪಾಠದ  ಬಗ್ಗೆ ಮಕ್ಕಳ ಮತ್ತು ಪೋಷಕರ  ಜೊತೆ ಸಮಾಲೋಚನೆ  ಮಾಡಲಾಗಿದ್ದು.  ಅದರಿಂದ  ಅವರ ಮನಸಿಗೆ ಹೆಚ್ಚು ಆತ್ಮಧ್ಯರ್ಯ ದೊರಕಿತು

Assignment 1 - ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ /ವಿಡಿಯೋ

Image
ಪರಿಕಲ್ಪನೆ ಮತ್ತು  ವಿಷಯಗಳನ್ನು ಆಧರಿಸಿ ಮಕ್ಕಳ  ಕಲಿಕೆಗೆ  ನೆರವಾಗುವ ಆಡಿಯೋ /ವಿಡಿಯೋ  ವಿವರಗಳು. ಕ್ರಮ ಸಂಖ್ಯೆ 1:  ಒಂದು ಕಾಗೆ ಗಣಿತ ಹಾಡು ಕ್ರಮ ಸಂಖ್ಯೆ 2:   ಜಾಣ ಕಾಗೆಯ ಕಥೆ ಕ್ರಮ ಸಂಖ್ಯೆ 3:ಫ್ಲಾಶ್  ಕಾರ್ಡ್  ಮೂಲಕ  ಮಕ್ಕಳಿಗೆ  ಅಂಕಿಗಳ  ಕಲ್ಪನೆ  ಕ್ರಮ ಸಂಖ್ಯೆ 4: ಗಣಿತ ಸರಳ ಚಟುವಟಿಕೆ ಕ್ರಮ ಸಂಖ್ಯೆ 5: ಒಂದು ಎರಡು ಗಣಿತ ಹಾಡು ಕ್ರಮ ಸಂಖ್ಯೆ 6:  ನಲಿಕಲಿ ತರಗತಿ ನಿರ್ವಹಣೆ